ನಂಜನಗೂಡು ತಾಲೂಕು ಕವಲಂದೆ ಹೋಬಳಿ ಗಟ್ಟವಾಡಿವಾಡಿಪುರ ಗ್ರಾಮದಲ್ಲಿ ರೈತ ಸಂಘಟನೆಯ ತತ್ವ ಸಿದ್ಧಾಂತ ಒಪ್ಪಿಕೊಂಡು 120ಕ್ಕೂ ಹೆಚ್ಚು ಯುವಕರು ರೈತರು ಸಂಘಟನೆಗೆ ಸೇರ್ಪಡೆಗೊಂಡರು.. ಸಂಘಟನೆ ಇವರ ಗ್ರಾಮವನ್ನು ಅಭಿವೃದ್ಧಿ ಮಾಡುವ ಶಕ್ತಿಯನ್ನು ಬಸವೇಶ್ವರ ದೇವರು ಇವರಿಗೆ ಕರುಣಿಸಲಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮದ ಎಲ್ಲಾ ಕೋಮಿನ ಯಜಮಾನರಿಗೆ ತುಂಬು ಹೃದಯದ ಅಭಿನಂದನೆಗಳು.